Upendra recently celebrated his birthday. Many celebs including Ganesh, Indritha Ray, Vijay Raghavendra were present in the party. Shilpa Ganesh has danced and<br />enjoyed the party. <br /><br /> ಇತ್ತೀಚಿಗಷ್ಟೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದರ ನಿಮಿತ್ತ ಅವರ ಮನೆಯಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗುತ್ತು. ಈ ವೇಳೆ ಗಣೇಶ್, ಶಿಲ್ಪಾ ಗಣೇಶ್, ಪ್ರಿಯಾಂಕ ಉಪೇಂದ್ರ, ಐಂದ್ರಿತ ರೇ ಮುಂತಾದವರು ಭಾಗಿ ಆಗಿದ್ರು. ಈ ವೇಳೆ ಸೂಪರ್ ಆಗಿ ಶಿಲ್ಪಾ ಹೆಜ್ಜೆ ಹಾಕಿದ್ದಾರೆ.